Ts ads

13 ಜುಲೈ, 2022

ದ್ವಿತೀಯ ಪಿಯುಸಿಯ ಭೌತಶಾಸ್ತ್ರದಲ್ಲಿ 97ಕ್ಕಿಂತ ಹೆಚ್ಚು ಅಂಕಗಳನ್ನು ತೆಗೆಯುವುದು ಹೇಗೆ? ಯಾವ ಪಠ್ಯವನ್ನು ಓದಬೇಕು?

೧) ದ್ವಿತೀಯ ಪಿಯುಸಿ ಯನ್ನು ಆರಂಭಿಸುತ್ತಿದರೆ : ( 1/2 ಪಾಠ ಆಗಿದ್ದರು ಸಹ)

  • ಎನ್.ಸಿ. ಇ.ಆರ್. ಟಿ (NCERT) ಭೌತಶಾಸ್ತ್ರ ಪುಸ್ತಕ
NCERT Full Textbook PUC 2 Physics Part 1  

NCERT Full Textbook PUC 2 Physics Part 2

  • ಉತ್ತಮ ವಿಧಾನವೆಂದರೆ ಆ ದಿವಸ ಕಾಲೇಜಿನಲ್ಲಿ ಕಲಿಸಿದ್ದನ್ನು ಅದೇ ದಿನ NCERT ಅಲ್ಲಿ ಅರ್ಥ ಮಾಡಿಕೊಂಡು /& ಕಲ್ಪನೆ ಮಾಡಿಕೊಂಡು ಓದುವುದು. ಬೇರೆ ಯಾವುದೇ ಪ್ರಕಾಶನಕ್ಕಿಂತ ಇದು ಅತ್ಯುತ್ತಮ ಪುಸ್ತಕ. ಅಂತಿಮವಾಗಿ ಪ್ರತಿಯೊಬ್ಬರೂ ಉಲ್ಲೇಖಿಸುವುದು (refer) ಇದನ್ನೇ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ( ಸಿ. ಇ.ಟಿ, ನೀಟ್, ಜೆ. ಇ. ಇ.) ಮಾತ್ರ ಬೇರೆ ಪುಸ್ತಕಗಳ ಅಗತ್ಯತೆ ಇದೆ. ಪ್ರತಿದಿನ ಸರಾಸರಿ 15 ನಿಮಿಷ

    • ಲೆಕ್ಕಗಳನ್ನು ಬಿಡಿಸುವುದು:

    ಭೌತಶಾಸ್ತ್ರದ ಅವಿಭಾಜ್ಯ ಅಂಗ. NCERTಯ ಎಲ್ಲ 'solved examples' ಅನ್ನು ಆಯಾ ದಿನದ ಪಠ್ಯ ಓದಿದ ನಂತರ ಅದಕ್ಕೆ ಸಂಬಧಿಸಿದ್ದನ್ನು ಬಿಡಿಸುವುದು.

    • ಇನ್ನು ಸಮಯವಿದ್ದರೆ : ಹಿಂದಿನ ವರ್ಷದ ಪ್ರಶ್ನೆಗಳನ್ನು ನೋಡುವುದು & ನೋಟ್ಸ್ ನಲ್ಲಿ ನೀಡಿದ derivations ಗಳನ್ನು ಅಭ್ಯಸಿಸುವುದು.
    • ಬ್ಲೂ ಪ್ರಿಂಟ ಅನ್ನು ಸೂಕ್ಷ್ಮವಾಗಿ ಗಮನಿಸಿ ಪುಸ್ತಕದಲ್ಲಿ ಮಾರ್ಕ್ಸ ಮಾಡಿ ಓದುವುದು. 
ಅಂಕಗಳ ಪ್ರಕಾರ

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ