Ts ads

17 ಸೆಪ್ಟೆಂಬರ್, 2022

ದೈನಂದಿನ ಬರೆಯುವ ಹವ್ಯಾಸವು ಹೇಗೆ ವ್ಯಕ್ತಿತ್ವ ವೃದ್ಧಿಸುತ್ತವೆ


ಯಾವ ಎಂಟು ವಿಷಯಗಳು ನಿಮ್ಮ ಬರೆಯುವ ಹವ್ಯಾಸವನ್ನು ವೃದ್ಧಿಸುತ್ತವೆ.


1. ನಿಮ್ಮ ಗಮನ ಸೆಳೆಯುವ ಯಾವುದೇ ಅಂಶಗಳು ಇದ್ದಲ್ಲಿ ಅದನ್ನು ಬರೆದು ಇಡಿ  

2. ನಿಮ್ಮ ಮನಸ್ಸಿನಲ್ಲಿ ಇರುವ ಯಾವುದೇ ಸಂದೇಶಗಳನ್ನು ದೂರಗೊಳಿಸಿ

3. ನಿಮ್ಮ ಗುರಿಗಳು, ಆದ್ಯತೆಗಳು ಮತ್ತು ಉದ್ದೇಶಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಿ. 

4. ಸ್ವಯಂ ಪ್ರೇರಿತರಾಗಬೇಕು. 

5. ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಅದಕ್ಕೆ ಪೂರಕವಾಗಿ ಧನಾತ್ಮಕ ಪ್ರತಿಕ್ರಿಯೆ ನಿಮ್ಮದಾಗಿರಬೇಕು. 

6. ದೈನಂದಿನ ಪ್ರಗತಿಯನ್ನು ಕಂಡುಕೊಳ್ಳಿ. 

7. ಉನ್ನತ ಮಟ್ಟದ ಚಿಂತನೆಯನ್ನು ಹೊಂದಲು ನಿಮ್ಮ ಮನಸ್ಸನ್ನು ಕೇಂದ್ರೀಕೃತಗೊಳಿಸಬೇಕು ಅದರ ಮೂಲಕ ಅಭಿವೃದ್ಧಿ ಸಾಗುವುದು ಅವಶ್ಯಕ

8. ನಿಮ್ಮ ಬರವಣಿಗೆ ಚೆನ್ನಾಗಿದೆ ಎಂದು ನಿಮಗೆ ಅನಿಸಿದರೆ ಅದಕ್ಕೆ ಕಾರ್ಮಿಬೂತರಾದ ಅಥವಾ ಕಾರಾಣಿಭೂತರಾಗುವ ಯಾವುದೇ ಅಂಶಗಳಿಗೆ ನೀವು ಕೃತಜ್ಞತೆಯ ಭಾವವನ್ನು ಬೆಳೆಸಿಕೊಳ್ಳಿ.





0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ