Ts ads

20 ಆಗಸ್ಟ್, 2022

ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹುಡುಗರು ಅಗ್ರಸ್ಥಾನ ಪಡೆಯುವುದನ್ನು ನಾವು ಯಾವಾಗಲೂ ಏಕೆ ನೋಡುತ್ತೇವೆ, ಆದರೆ ಬೋರ್ಡ್ ಪರೀಕ್ಷೆಗಳಲ್ಲಿ ನಾವು ಯಾವಾಗಲೂ ಹುಡುಗಿಯರನ್ನು ನೋಡುತ್ತೇವೆ.

ಯಾವಾಗಲೂ ಹುಡುಗರು JEE ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಗ್ರಸ್ಥಾನದಲ್ಲಿರುತ್ತಾರೆ, ಬೋರ್ಡ್‌ ಎಕ್ಸಾಮ್ ಗಳಲ್ಲಿ ವಿಷಯಾಧಾರಿತ ಪರೀಕ್ಷೆಗಳಲ್ಲಿ ಹುಡುಗಿಯರು ಅಗ್ರಸ್ಥಾನದಲ್ಲಿರುತ್ತಾರೆ ಎಂಬುದು ಕೆಲವರು ಹೇಳಬಹುದು ಕಠಿಣ ಎಂಬುವುದು ತೋರಿತವಾಗಿ ಪಡೆಯಬಹುದಾದ ಕೌಶಲ್ಯವಲ್ಲ.


ಒಂದು ಶಾಲೆಯಲ್ಲಿ ನಾನು ಗಮನಿಸಿದ ಸಂಗತಿ ಎಂದರೆ  ಹುಡುಗಿಯರು ಉತ್ತರಗಳನ್ನು ಬರೆಯಲು ಮತ್ತು ಸೃಜನಾತ್ಮಕ(ಕ್ರಿಯೇಟಿವ್)ವಾಗಿ ಉತ್ತರ  ನೀಡಲು ಇಷ್ಟಪಡುತ್ತಾರೆ ಅಥವಾ ಆಕರ್ಷಕ ರೀತಿಯಲ್ಲಿ ಎಂದು ಹೇಳಬಹುದು (ನಾನು ಎಲ್ಲಾ ಹುಡುಗಿಯರ ಬಗ್ಗೆ ಮಾತನಾಡುವುದಿಲ್ಲ ಆದರೆ ಸಾಮಾನ್ಯವಾಗಿ ಹಲವಾರು ಹುಡುಗಿಯರು ಬರೆಯುವ ಉತ್ತರಗಳ ಆಧಾರದ ಮೇಲೆ) ಇದು ಅವರಿಗೆ ಉಳ್ಳೆಯದನ್ನು ಹೆಚ್ಚು ಅಂಕಗಳನ್ನು ಪಡೆಯಲು ಸಹಾಯ ಮಾಡುತ್ತದೆ.

ಬೋರ್ಡ್‌ ಪರೀಕ್ಷೆಗಳಲ್ಲಿ ಉತ್ತರಗಳನ್ನು ವಿವರವಾಗಿ ಬರೆದು ಅಂಕಗಳನ್ನು ಪಡೆಯಬಹುದು ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಲ್ಲ,  ಏಕೆಂದರೆ ಸ್ಪರ್ದಾತ್ಮಕ ಪರೀಕ್ಷೆಗಳು ವಸ್ತುನಿಷ್ಠ ಪ್ರಶ್ನೆ ಮತ್ತು ಉತ್ತರಗಳು ಹೊಂದಿರುತ್ತದೆ ಇದರಲ್ಲಿ ನಿರ್ದಿಷ್ಟ ಪರಿಕಲ್ಪನೆಯ ಅನ್ವಯದ ಆಧಾರದ ಮೇಲೆ ಉತ್ತರವನ್ನು ನೀಡುವದು ಅಗತ್ಯವಿರುತ್ತದೆ ಹೀಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಾದ JEE ಅಂತಹ ಪರೀಕ್ಷೆಗಳಲ್ಲಿ ಹುಡುಗರು ಅಗ್ರಸ್ಥಾನದಲ್ಲಿ ಇರುವುದನ್ನು ಕಾಣಬಹುದು.



0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ