
ಅಚ್ಚ ಕನ್ನಡದ ಹೆಸರುಗಳಿಗೆ ಲಿಂಗ ಭೇದವಿಲ್ಲ, ಹಾಗಾಗಿ ಈ ಹೆಸರುಗಳು ನೀವು ಗಂಡು ಮಗುವಿಗೂ ಆದ್ರೂ ಇಡಬಹುದು, ಹೆಣ್ಣು ಮಗುವಿಗಾದ್ರೂ ಇಡಬಹುದು.ಇನ್ನು ಇದ್ದರೆ ಹಂಚಿಕೊಳ್ಳಿ. ನಿಮಗೆ ತಿಳಿದಿರುವ ಅಚ್ಚುಕನ್ನಡದ ಹೆಸರನ್ನು ತಪ್ಪದೆ ಕಾಂಮೆಂಟ ಮಾಡಿ. ಇಬ್ಬನಿ - morning dewಇನಿಪು - sweetಇನಿಯ - loverನಲ್ಲ - loverಮುಗಿಲ್ - cloudಅರಿಲ್ - starಲವಿಕೆ > ಲವಿಕಾ - activeಹಿರಿಲ್ - mightyನೈದಿಲೆ - white lotusಕಣ್ಮಣಿ - a person or thing that is loved and admired.ಅರಗಿಣಿ - royal parrot, cute child.ಅಚ್ಚರಿ - surpriseಮಿನುಗು - shineನುಡಿ - languageಕನಸು - dreamಕನವು - dreamನಲುಮೆ - loveಸಿಡಿಲ್ - thunderboltಇಂಪು - pleasant to hearಇಂಪನ - musicಕಂಪು - sweet/pleasant smell, fragrance >ಕಂಪನಪುಟ - pageಇಂಚರ - cuckoo, melodious...