
2022-23ನೇ ಶೈಕ್ಷಣಿಕ ಸಾಲಿಗೆ ರಾಣಿ ಚನ್ನಮ್ಮ
ವಿಶ್ವವಿದ್ಯಾಲಯ ಮುಖ್ಯ ಆವರಣದ ಸ್ನಾತಕೋತ್ತರ ವಿಭಾಗಗಳು, ಸ್ನಾತಕೋತ್ತರ ಕೇಂದ್ರ ವಿಜಯಪುರ, ಜಮಖಂಡಿ
ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಹಾಗೂ ಸಂಯೋಜಿತ ಕಾಲೇಜುಗಳಲ್ಲಿ
ಲಭ್ಯವಿರುವ ಈ ಕೆಳಕಂಡ ಸ್ನಾತಕೋತ್ತರ ಕೋರ್ಸುಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು
ಆಹ್ವಾನಿಸಲಾಗಿದೆ. (Through
the UUCMS Online portal by the User link https://uucms.karnataka.gov.in) ವಿಶ್ವವಿದ್ಯಾಲಯದ ಭಾಗಗಳಲ್ಲಿ/ಸ್ನಾತಕೋತ್ತರ ಕೇಂದ್ರಗಳು/ಘಟಕ
ಮಹಾವಿದ್ಯಾಲಯ / ಸಂಯೋಜಿತ ಕಾಲೇಜುಗಳಲ್ಲಿ ಲಭ್ಯವಿರುವ ಸ್ನಾತಕೋತ್ತರ.I ವಿಷಯಗಳು:
ಅ.ಕಲಾ ನಿಕಾಯ:
1 ಎಂ.ಎ: ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ, ಇಂಗ್ಲೀಷ್, ಮರಾಠಿ, ಇತಿಹಾಸ, ಅರ್ಥಶಾಸ್ತ್ರ ಸಮಾಜಶಾಸ್ತ್ರ ಸಮಾಜಕಾರ್ಯ, ರಾಜ್ಯಶಾಸ್ಯ ಪತ್ರಿಕೋದ್ಯಮ...